速報APP / 娛樂 / Kannada Status DP-Images,Video,Joke ಕನ್

Kannada Status DP-Images,Video,Joke ಕನ್

價格:免費

更新日期:2019-05-14

檔案大小:5.7M

目前版本:6.0.2

版本需求:Android 4.0.3 以上版本

官方網站:http://appvishwa.com/

Email:kannadastatus@gmail.com

聯絡地址:'Prasidam Bangalow' In front of jawade kirana store, RajebageshwarNagar,Urun Islampur, Dist- Sangli,Maharashtra,India. Pin-415409

Kannada Status  DP-Images,Video,Joke ಕನ್ನಡ ಸ್ಟೇಟಸ್(圖1)-速報App

ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ನ ವತಿಯಿಂದ"ಕನ್ನಡ ಜನತೆಗೆ ಹೃಥಪೂರ್ವಕವಾದ ಧನ್ಯವಾದಗಳು".

Kannada Status  DP-Images,Video,Joke ಕನ್ನಡ ಸ್ಟೇಟಸ್(圖2)-速報App

ಇಲ್ಲಿಯವರೆಗೂ "ಐವತ್ತು ಸಾವಿರಕ್ಕೂ" ಹೆಚ್ಚು ಡೌನ್ಲೋಡ್ ಆಗಿ ಒಂದು ಲಕ್ಷ ಡೌನ್ಲೋಡ್ ಕಡೆಗೆ ಸಾಗುತ್ತಿರುವ ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ಗೆ ನೀವುಗಳು ಇಷ್ಟು ದಿವಸ ನೀಡಿದ ಪ್ರೋತ್ಸಾಹ, ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಇನ್ನು ಮುಂದೆಯೂ ಹಾಗೆಯೇ ನೀಡಬೇಕೆಂದು ಕೇಳಿಕೊಳ್ಳುತೇವೆ.

Kannada Status  DP-Images,Video,Joke ಕನ್ನಡ ಸ್ಟೇಟಸ್(圖3)-速報App

★ ಇಲ್ಲಿಯವರೆಗೂ ಕೇವಲ ನಾವು ನೀಡಿದ ಸಂದೇಶಗಳನಷ್ಟೇ ಕನ್ನಡ ಜನತೆ ಓದಬೇಕಿತ್ತು,ಇನ್ನು ಮುಂದೆ ಹಾಗಿಲ್ಲ,ಯಾರು ಬೇಕಾದರು ತಮ್ಮ ಬಳಿಯಿರುವ ಉತ್ತಮ ಸಂದೇಶಗಳನ್ನು ಅಂದರೆ ಕಥೆ, ಕವನ,ಕವಿತೆ,ಪ್ರೇಮ ಸಂದೇಶ,ಸ್ನೇಹ,ತಾಯಿ, ಶುಭೋದಯ, ಶುಭರಾತ್ರಿ, ವಚನ,ಹಬ್ಬ,ದ ಸಂದೇಶಗಳನ್ನು ಚಿತ್ರದ ಅಥವಾ ವಾಕ್ಯದ ಮೂಲಕ ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ಗೆ ಸುಲಭವಾಗಿ ಸೇರಿಸಬಹುದು.

Kannada Status  DP-Images,Video,Joke ಕನ್ನಡ ಸ್ಟೇಟಸ್(圖4)-速報App

★ ನಿಮ್ಮಲ್ಲಿ ಒಬ್ಬ ಕವಿಯಿದ್ದು, ನೀವು ಹೌವ್ಯಸಕಾಗಿ ಬರೆಯುವ ಕಥೆ,ಕವನ,ಪ್ರೇಮ ಸಂದೇಶಗಳನ್ನು ವಿಶಾಲವಾದ ಕನ್ನಡ ಜನತೆಗೆ ಇನ್ನು ಮುಂದೆ ಸುಲಭವಾಗಿ ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ನಿಂದ ತಲುಪಿಸಬಹುದು ಮತ್ತು ಅವರ ಮೆಚ್ಚುಗೆ ಪಡೆಯಬಹುದು.

Kannada Status  DP-Images,Video,Joke ಕನ್ನಡ ಸ್ಟೇಟಸ್(圖5)-速報App

★ ನಿಮ್ಮ ಅನಿಸಿಕೆ,ಅಭಿಪ್ರಾಯಗಳನ್ನು ನಮಗೆ ತಿಳಿಸಲು

Kannada Status  DP-Images,Video,Joke ಕನ್ನಡ ಸ್ಟೇಟಸ್(圖6)-速報App

Kannadastatus@ gmail.com.ಗೆ ಮೇಲ್ ಮಾಡಿರಿ.

Kannada Status  DP-Images,Video,Joke ಕನ್ನಡ ಸ್ಟೇಟಸ್(圖7)-速報App

★ ನಿಮಗೆ ನಮ್ಮ ಆಪ್ ಇಷ್ಟವಾಗಿದ್ದರೆ ಪ್ಲೇ ಸ್ಟೋರ್ ನಲ್ಲಿ ರೇಟಿಂಗ್ ಮತ್ತು ರಿವಿವಸ್ ನೀಡಿರಿ.

Kannada Status  DP-Images,Video,Joke ಕನ್ನಡ ಸ್ಟೇಟಸ್(圖8)-速報App

★ ಕಡೆಯದಾಗಿ.." ಎಲ್ಲಾದರೂ ಇರು,ಎಂತಾದರು ಇರು,

ಎಂದೆಂದಿಗೂ ನೀ ಕನ್ನಡಿಗನಾಗಿರು".."ಕನ್ನಡ ವೇ ಸತ್ಯ,ಕನ್ನಡವೇ ನಿತ್ಯ".

"ಜೈ ಕರ್ನಾಟಕ ಮಾತೆ".